¡Sorpréndeme!

ಹೊಸ ಸಚಿವರ ಸೇರ್ಪಡೆ ಬಳಿಕ ಖಾತೆಗಳ ಬದಲಾವಣೆ | Oneindia Kannada

2019-06-13 864 Dailymotion

ಕರ್ನಾಟಕದ ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆ ಜೂನ್ 14ರಂದು ನಡೆಯಲಿದೆ. ಒಟ್ಟು ಮೂರು ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದ್ದು, ಹೊಸ ಸಚಿವರ ಸೇರ್ಪಡೆ ಬಳಿಕ ಖಾತೆಗಳ ಬದಲಾವಣೆಯೂ ನಡೆಯಲಿದೆ.

H.D.Kumaraswamy cabinet expansion scheduled on June 14, 2019. Karnataka Congress demand for Energy and Primary and secondary education portfolio. Both portfolio now under Chief Minister H.D.Kumaraswamy.